ಐವರು ವಾರಂಟ್ ಆರೋಪಿಗಳು ಸೆರೆ

arrest
Published on

ಉಪ್ಪಳ: ವಿವಿಧ ಪ್ರಕರಣಗಳಲ್ಲಿ ವಾರಂಟ್ ಆರೋಪಿಗಳಾಗಿರುವ ಮಂಜೇಶ್ವರ ತೂಮಿನಾಡಿನ ಇಸ್ಮಾಯಿಲ್(30), ಬಡಾಜೆ ಚೌಕಿಯ ಮೊಹಮ್ಮದ್ ಅಶ್ರಫ್(42), ಪೈವಳಿಕೆ ಆಚೆಕೆರೆಯ ಹರ್ಷಾದ್, ಬೇಕೂರು ನಿವಾಸಿಗಳಾದ ಖಾಸಿಂ(38) ಮತ್ತು ಶಂಸುದ್ದೀನ್(32)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net