ದುಬಾರಿ ಬೆಲೆಯ ಮೊಬೈಲ್ ಕಳವು

Mobile Phones
Published on

ಕುಂದಾಪುರ: ಮಡಗಾಂವ್‌ನಿಂದ ಮಂಗಳೂರಿಗೆ ಗಂಗಾನಗರ-ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭಪ್ರಯಾಣಿಕರೊಬ್ಬರ ದುಬಾರಿ ಬೆಲೆಯ ಮೊಬೈಲ್ ಕಳವಾಗಿದೆ. ಮುನ್ಸೀರ್ ಎಂಬುವರೇ ಮೊಬೈಲ್ ಕಳೆದುಕೊಂಡವರು. ರೈಲು ಕುಂದಾಪುರ ತಲುಪುವ ಸಂದರ್ಭ ಮೊಬೈಲ್ ಕಳವಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net