ಚಾರದಲ್ಲಿ ಕಾಡಾನೆ ದಾಳಿ, ಕೃಷಿ ಹಾನಿ

damage
ಕೃಷಿಯನ್ನು ಹಾನಿ ಮಾಡಿರುವುದು
Published on

ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಪರಿಸರದ ಜನವಸತಿ ಹಾಗೂ ರೈತರ ತೋಟಗಳಿಗೆ ಶುಕ್ರವಾರ ರಾತ್ರಿ ಒಂಟಿ ಆನೆ ದಾಳಿ ಮಾಡಿ ಜನರಲ್ಲಿ ಭಯ ಭೀತಿ ಹುಟ್ಟಿಸಿದೆ. ಹೆಬ್ರಿ ಹಾಗೂ ನಾಡಪಾಲು ಗ್ರಾಮದಲ್ಲಿ ದಿನನಿತ್ಯ ಆನೆ ಕಾಣಿಸುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಕಡೆ ತೆಂಗು, ಕಂಗು ಹಾಗೂ ಭತ್ತದ ಬೆಳೆ ನಾಶ ಮಾಡಿದೆ.

ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ, ಹೆಬ್ರಿ ಗ್ರಾಪಂ ಸದಸ್ಯರಾದ ಎಚ್.ಬಿ.ಸುರೇಶ್, ಎಚ್.ಜನಾರ್ದನ್ ಶನಿವಾರ ಆನೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net