

ಭರ್ಜರಿ ಭೋಜನದ ಬಳಿಕ ಸಿಂಪಲ್ ಸಿಹಿತಿಂಡಿ ತಿನ್ನುವುದು ಯಾರಿಗೆ ಇಷ್ಟ ಆಗಲ್ಲ ಹೇಳಿ. ಆ ರೀತಿ ಊಟದ ಬಳಿಕ ಸಿಹಿ ಸೇವಿಸಿದರೆ ಅದು ಪರಿಪೂರ್ಣ ಭೋಜನ ಎನ್ನಿಸಿಕೊಳ್ಳುತ್ತದೆ. ಊಟದ ಬಳಿಕ ಫಿರ್ನಿ ತಿಂದರೆ ಆಹಾ ರುಚಿ ಹೇಳಲು ಅಸಾಧ್ಯ ಎನ್ನಬಹುದು. ಕಾಶ್ಮೀರದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಿಹಿತಿಂಡಿ ಕೇಸರಿ ಬಾದಾಮಿ ಫಿರ್ನಿ. ಮನೆಯಲ್ಲೆ ಮಾಡಬಹುದಾದ ಸಿಂಪಲ್ ಸ್ವಿಟ್. ಈ ರುಚಿಕರ ಕೇಸರಿ ಬಾದಾಮಿ ಫಿರ್ನಿ ಮಾಡುವ ವಿಧಾನ.
ಇದನ್ನು ಓದಿ: ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕೆ?: ದಿನನಿತ್ಯದ ಆಹಾರದಲ್ಲಿ ಇದನ್ನು ಬಳಸಿ ಕೇಸರಿ-ಬಾದಮಿ ಫಿರ್ನಿ ಮಾಡಲು ಬೇಕಾಗುವ ಪದಾರ್ಥಗಳು :
ಮಾಡುವ ವಿಧಾನ :