ಹೊಳೆ ಆಂಜನೇಯ ಕಾರ್ತಿಕೋತ್ವವ

bkt-7-2
Published on

ಬಾಗಲಕೋಟೆ: ಹೊಳೆ ಆಂಜನೇಯಸ್ವಾಮಿಯ ಕಾರ್ತಿಕೋತ್ಸವದ. ದೀಪೋತ್ಸವಕ್ಕೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ದೀಪ ಬೇಳಗಿಸುವು ಮೂಲಕ ಚಾಲನೆ ನೀಡಿದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಆಚಿಜನೇಯಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಬೇಳಗಿನ ಜಾವ ಶ್ರೀ ಆಂಜೆನೇಯನಿಗೆ ಪಂಚಾಮೃತ ಅಭಿಷೇಕ್ ಶ್ರೀ ಹನುಮಾನ ಚಾಲಿಸಾ ಪಠಣ. ಶ್ರೀರಾಮ ಭಜನೆಯನ್ನು ವಿಶೇಷ ಹೂವಿನ ಅಲಂಕಾರದೊಮದಿಗೆ ಮಹಾಮಂಗಳಾರುತಿ ಜರುಗಿದವು, ಸಂಜೆ ದೀಪೋತ್ಸವದಲ್ಲಿ ಬಾಗಲಕೋಟೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ದೀಪ ಬೇಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಅಥಣಿ,ಪಂಡಿತ,ರುದ್ರು ಅಕ್ಕಿಮರಡಿ, ರಾಜು ನಾಯ್ಕರ,ಶಾಂತಪ್ಪ ಬಾಡದ, ಪ್ರವೀಣ ಗೋಲಪ್ಪಗೋಳ, ರಾಜು ಕೋಟಿಕಲ್, ರಮೇಶ ಸುರುಪುರ, ಬಾಬು ಶಿಂಧೆ, ಮಾನೇಶ ಅಂಬಿಗೇರ, ನಾಗಪ್ಪ ಅಂಬಿಗೇರ,ಸುರೇಶ ಮಜ್ಜಗಿ, ಮಲ್ಲಪ್ಪ ಅಂಬಿಗೇರ, ಶಂಕರ ಅಂಬಿಗೇರ, ಹನಮಂತ ಪಾಟೀಲ, ಬಸವರಾಜ ಸರೂರ, ಪರಶು ಬಿಲ್ಲಾಪುರ,ಮಂಜುನಾಥ ಕದಾಂಪುರ, ಸೇರಿದಂತೆ ಹಮಾಲರ ಸಂಘದ ಪದಾಧಿಕಾರಿಗಳು ಎಲ್ಲ ಸದಸ್ಯರು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net