ಹೈಕೋರ್ಟ್ ನಲ್ಲಿ ಧ್ವಜಾರೋಹಣ ನೆರವೇರಿಸಿದ ನ್ಯಾಯಾಧೀಶರಾದ ಎಸ್. ಸುನೀಲ್ ದತ್

IMG-20240815-WA0017
Published on

ಕಲಬುರಗಿ :;ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಹಿರಿಯ ನ್ಯಾಯಾಧೀಶರಾದ ಎಸ್. ಸುನೀಲ್ ದತ್ತ್ ಯಾದವ್ ಅವರು ಇಲ್ಲಿನ ಉಚ್ಚ ನ್ಯಾಯಾಲಯದ ಪೀಠದ ಆವರಣದಲ್ಲಿ ಗುರುವಾರದಂದು 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.
ಗೌರವ ನ್ಯಾಯಮೂರ್ತಿಗಳಾದ ಅನಂತ ರಾಮನಾಥ್ ಹೆಗಡೆ, ರಾಮಚಂದ್ರ ಡಿ. ಹುದ್ದಾರ,ಸೇರಿದಂತೆ ಹೆಚ್ಚುವರಿ ಮಹಾಲೇಖನಾಧಿಕಾರಿ ಬಸವರಾಜ್ ಚೇಂಗಟಿ, ನ್ಯಾಯಾಂಗದ ಹೆಚ್ಚುವರಿ ಮಹಾ ಲೇಖನಾಧಿಕಾರಿ ದಯಾನಂದ್ ಹಿರೇಮಠ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net