ಹೂಳೆತ್ತುವ ಸ್ಥಳದಲ್ಲಿ ಮಹಿಳಾ ದಿನ, ಕಿಟ್​ ವಿತರಣೆ

Neela
Published on

ಕಲಬುರಗಿ: ಆಜಾದಪುರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸುವ ಮೂಲಕ ವಿಶ್ವ ಮಹಿಳಾ ದಿನ ಆಚರಿಸಿದ ನಂತರ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಲಾಯಿತು. ಕೆ.ನೀಲಾ, ಗ್ರಾಪಂ ಅಧ್ಯಕ್ಷೆ ಸುನೀತಾ ರಾಠೋಡ, ಉಪಾಧ್ಯಕ್ಷೆ ಮೀನಾಕ್ಷಿ ನಾಕಮನ್, ಪಿಡಿಒ ರಾಜೇಶ್ವರಿ ಸಾಹು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net