ಸಿಎಂ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಕೆಆರ್ ಡಿಬಿ ನೂತನ ಅದ್ಯಕ್ಷರಾದ ಅಜಯಸಿಂಗ್

IMG-20230811-WA0012
Published on

ಕಲಬುರಗಿ ::

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಜೇವರ್ಗಿ ಶಾಸಕ ಅಜಯಸಿಂಗ್ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಕ ಭಾಗದ ಜನರ ಪರವಾಗಿ ಅಭಿನಂದಿಸಿದರು. ಅವರನ್ನು ಗೌರವಿ ತಮ್ಮನ್ನು ಮಂಡಳಿಯ ಅದ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿಎಂ ಸೂಚಿಸಿದರು. ಮಾದರಿಯಾಗಿ ಕೆಲಸ ಮಾಡುವ ಮಾತನ್ನು ಸಿಎಂ ಅವರಿಗೆ ತಿಳಿಸಿದರು. ಅಜಯಸಿಂಗ್ ಅವರ ಜತೆಗ ಅನೇಕ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net