ಸಿಇಟಿ ಪರೀಕ್ಷೆಯಲ್ಲಿ ಧೃತಿಗೆ 126ನೇ ಸ್ಥಾನ

16 GKL 04
ಧೃತಿ ರವಿಕಿರಣ್ ಸರಳಾಯ
Published on

ಗೋಣಿಕೊಪ್ಪ: ಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಧೃತಿ ಎಸ್.ಆರ್. 126 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಮಂಗಳೂರಿನ ಬಾಸ್ಕೊ ಪ್ರಿ ಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಧೃತಿ ಪಿಯುಸಿ ಪರೀಕ್ಷೆಯಲ್ಲಿ 590 ಅಂಕಗಳನ್ನು ಗಳಿಸಿದ್ದರು. ಇವರು ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ವಿಭಾಗದ ತಜ್ಞರಾದ ಡಾ. ರವಿಕಿರಣ್ ಸರಳಾಯ ಹಾಗೂ ರೇಡಿಯೋಲಾಜಿಸ್ಟ್ ವಿಭಾಗದ ಮುಖ್ಯಸ್ಥೆ ಡಾ.ಸುಪ್ರಸನ್ನ ದಂಪತಿ ಪುತ್ರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net