ಸಹಕಾರ ದಾವೆ ಕಾರ್ಯಾಗಾರ ಉದ್ಘಾಟಿಸಿದ ಸಚಿವ ರಾಜಣ್ಣ

IMG-20230725-WA0014
Published on

ಕಲಬುರಗಿ : ಸಹಕಾರ‌ ಸಚಿವ‌ ಕೆ.ಎನ್.ರಾಜಣ್ಣ ಅವರು ಇಂದು ಕಲಬುರಗಿ ನಗರಸ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಕಾರ ದಾವೆ ಮತ್ತು ಅಮಲ್ಜಾರಿ ಪ್ರಕರಣಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಿಬಂಧಕರಾದ ಕ್ಯಾಪ್ಟನ್ ಡಾ.ರಾಜೇಂದ್ರ, ಅಪರ್ ನಿಬಂಧಕರುಗಳಾದ ಆಶಾ, ಬಾಲಶೇಖರ,ಲಿಂಗರಾಜು,ಜಂಟಿ ನಿಬಂದಕರುಗಳಾದ ಮಹೇಶ,ಕಲ್ಲಪ್ಪಒಬಣಗೊಳ,ಜಯಪ್ರಕಾಶ ಆಪ್ತ ಕಾರ್ಯದರ್ಶಿ ವೆಂಟೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net