ಸಸಿ ನೆಡುವ ಅಭಿಯಾನಕ್ಕೆ ಚಾಲನೆ

Naikodi
Published on

ಕಲಬುರಗಿ: ವಾರ್ಡ್ ೪೯ರಲ್ಲಿ ಸಸಿ ನೆಡುವ ಅಭಿಯಾನಕ್ಕೆ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ ಚಾಲನೆ ನೀಡಿದರು. ಉಪ ಮಹಾಪೌರ ಹೀನಾ ಬೇಗಂ ಅಬ್ದುಲ್ ರೆಹಮಾನ್, ಪಾಲಿಕೆ ಸದಸ್ಯೆ ಲತಾ ರಾಠೋಡ್, ಅಧಿಕಾರಿಗಳಾದ ಪುರುಷೋತ್ತಮ, ಪ್ರದೀಪ, ಶಂಭುಲಿAಗ, ಶಿವಮೂರ್ತಿ, ಮಾಜಿ ಮೇಯರ್ ಮಹ್ಮದ್ ಜಾವಿದ್, ಕಾಂಗ್ರೆಸ್ ಮುಖಂಡರಾದ ರವಿ ರಾಠೋಡ್, ಶಿರಾಜ್ ಮೌಲಾನಾ, ಕಿಶೋರ ಗಾಯಕವಾಡ, ಕುಮಾರ ಜಾಧವ್, ಜಗದೀಶ ನಾಯಕ್, ಉಮೇಶ ರಾಠೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net