ಸವಿ ದಿ ಆರ್ಟಿಕಲ್ ಸ್ಟೋರ್‌ ಉದ್ಘಾಟನೆ

2605 KLB 01
Published on

ಕಲಬುರಗಿಯ ಸೂಪರ್ ಮಾರ್ಕೇಟ್‌ದಲ್ಲಿ ನೂತನವಾಗಿ ಆರಂಭಗೊ0ಡ ಸವಿ ದಿ ಆರ್ಟಿಕಲ್ ಸ್ಟೋರ್‌ನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಅವರು ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ ಸುಭಾಷ ಬಿಜಾಪುರ ಜತೆಗೂಡಿ ಭಾನುವಾರ ಉದ್ಘಾಟಿಸಿದರು.ಪ್ರಮುಖರಾದ ಡಾ.ಸುಧಾ ಹಾಲಕಾಯಿ, ಆರತಿ ತಿವಾರಿ, ಶೇರ್‌ಅಲಿ ಖಾನ್,ಡಾ.ಪ್ರಭು ಶೆಟ್ಟಿ, ಗುಲ್ಬರ್ಗ ಕ್ಲಬ್ ಕಾರ್ಯದರ್ಶಿ ಚಂದ್ರಕಾ0ತ ಸಂಗೋಳಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net