ಶ್ರೀಭಗವಾನ್ ಮಹಾವೀರ ಜಯಂತಿ ಆಚರಣೆ

10-KGL-1,
Published on

ಕೊಳ್ಳೇಗಾಲ: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಶ್ರೀಭಗವಾನ್ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಶ್ರೀಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಬಿಇಒ ಮಂಜುಳಾ, ರೈತ ಮುಖಂಡ ಅಣ್ಣಗಳ್ಳಿ ಬಸವರಾಜು, ವಾಸು, ಗ್ರೇಡ್ 2 ತಹಸಿಲ್ದಾರ್ ರವಿ, ಗ್ರಾಮಲೆಕ್ಕಿಗ ಶಾಂತರಾಜು, ಪ್ರದೀಪ್, ಭೀಮಪ್ಪ, ಸಿಬ್ಬಂದಿ ಇಂದುಕುಮಾರ್, ಕೆ.ಪ್ರಪಂಚ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net