ಶ್ರೀ ಸೋಮೇಶ್ವರ ದೇಗುಲದಲ್ಲಿ ಋಷಿ ಪೂಜೆ

9spt 5
Published on

ಸೋಮವಾರಪೇಟೆ: ಪಟ್ಟಣದ ಬ್ರಾಹ್ಮಣ ಸಮಾಜದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಋಷಿ ಪೂಜೆ, ಹೋಮ, ಯಜ್ಞಪವಿತ ಧಾರಣೆ ಶನಿವಾರ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ನಂತರ ವಾರ್ಷಿಕ ಮಹಾಸಭೆ ಜರುಗಿತು. ಅಧ್ಯಕ್ಷ ಎಂ ಆರ್.ನಂದ ಕುಮಾರ್, ಎಸ್.ಆರ್. ಸೋಮೇಶ್, ಎಂ.ಶ್ರೀಕಾಂತ್, ಎಸ್.ಆರ್.ಸೋಮಶೇಖರ್, ಎಸ್.ಎನ್.ನಾಗರಾಜ್, ಎಸ್.ಎ.ಮಧುಸೂದನ್, ಎಸ್.ಪಿ.ರಾಮ್ ಪ್ರಸಾದ್, ಮಂಜುನಾಥ್ ಪ್ರಸಾದ್, ಎಸ್.ಜಿ.ಜಗದೀಶ್, ಎಸ್. ಜಿ.ರವಿಶಂಕರ, ಸಿ.ಎನ್.ಸತೀಶ್, ಎಸ್.ಡಿ.ವಿಜೇತ್, ಎಸ್.ಆರ್.ಶ್ರೀನಿವಾಸ್, ಯಡೂರ್ ಹರೀಶ್, ದಿನೇಶ್ ಹಾಲೇರಿ, ಸರ್ವೇಶ್, ಶ್ರೀಧರ್, ಚಿರಂಜೀವಿ, ಪ್ರಣವ್, ಸುಧನ್ವ , ಸತೀಶ್, ಸುದರ್ಶನ್ ಕೌಶಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net