ಶಿವಲಿಂಗಕ್ಕೆ ವಿಶೇಷ ಪೂಜೆ

bkt-17-3
ಮಡಿಕಲ್ ಕಾಲೇಜಿನ ಶಿವಾಲಯಕ್ಕೆ ವಿದ್ಯುತ್ ಅಲಂಕಾರ.
Published on

ಬಾಗಲಕೋಟೆ ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶಿವಾಲಯದಲ್ಲಿ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ನಡೆಯಿತು.
ಸಾಮೂಹಿಕ ಇಷ್ಟಲಿಂಗ ಪೂಜೆ, ಅಕ್ಕನ ಬಳಗದ ಸದಸ್ಯರಿಂದ ಶ್ರೀರುದ್ರ ಪಾರಾಯಣ, ಸಂಜೆ ಬಿವಿವಿ ಸಂಘದ ಡಾ.ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್‌ನ ಸಂಚಾಲಕ ಡಾ.ಸಿದ್ಧರಾಮಯ್ಯ ಮಠಪತಿ (ಗೊರಟಾ) ಅವರಿಂದ ನಾದ ವೈಭವ, ಶಿವಸ್ತೋತ್ರ ಕಾರ್ಯಕ್ರಮ ಜರುಗಿದವು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ೧೨ ಜೋತಿರ್ಲಿಂಗ ದರ್ಶನ ಆಕರ್ಷಕವಾಗಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net