ಶಿಕ್ಷಕರ ದಿನಾಚರಣೆ, ಸನ್ಮಾನ

Teachers
Published on

ಕಲಬುರಗಿ: ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ರಾಜ್ಯ ಸಂಯೋಜಕ ತಿಪ್ಪಣ್ಣ ಒಡೆಯರಾಜ್, ಪ್ರಮುಖರಾದ ರಾಜು ಲೇಂಗಟಿ, ಭಾನುಕುಮಾರ ಗಿರೇಗೋಳ, ಕಲ್ಯಾಣರಾವ ಬಿರಾದಾರ, ಹಣಮಂತ ಮರಡಿ, ಪ್ರೇಮಸಿಂಗ್ ಚವ್ಹಾಣ್, ಡಾ.ನಾಗಭೂಷಣ ಎಂ., ಎ.ಡಿ.ಭಾಷಾ, ಸತೀಶ ಜಾಮಗೊಂಡ, ರೇವಣಸಿದ್ದಯ್ಯ ವೈದ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net