ಶಾಸಕ ಮತ್ತಿಮಡು ಅವರಿಗೆ ಉದ್ಯಮಿ ಸುಭಾಷ್ ಬಿಜಾಪುರ ಸನ್ಮಾನ

IMG-20230521-WA0026
Published on

ಕಲಬುರಗಿ ಗ್ರಾಮೀಣ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಬಸವರಾಜ ಮತ್ತಿಮಡು ಅವರನ್ನು ಸೇಡಂ ರಸ್ತೆಯಲ್ಲಿ ಇರುವ ಮಾನಸ ರೆಸಿಡೆನ್ಸಿಯಲ್ಲಿ ಉದ್ಯಮಿ ಸುಭಾಷ್ ಬಿಜಾಪುರ ಅವರು ಸನ್ಮಾನಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net