ಶಾಲೆಗೆ ಸ್ಟೀಲ್ ತಟ್ಟೆಗಳ ಕೊಡುಗೆ

23.npk-1 (2)
Published on

ನಾಪೋಕ್ಲು: ಸಮೀಪದ ಚೆರಿಯಪರಂಬುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾಸೋಹಕ್ಕೆ ಸ್ಟೀಲ್ ತಟ್ಟೆಗಳನ್ನು ವಿತರಿಸಲಾಯಿತು. ಚೆರಿಯಪರಂಬು ಶಾಲೆಯ ಶಿಕ್ಷಕಿ ಶಾರದಾ ಹಾಗೂ ಪಡಿಯಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಸಿ.ಧರ್ಮೇಂದ್ರ ಅವರು ಚೆರಿಯಪರಂಬು ಶಾಲೆಯ ಅಕ್ಷರ ದಾಸೋಹಕ್ಕೆ ಮಕ್ಕಳಿಗೆ ಸ್ಟೀಲ್ ತಟ್ಟೆಗಳನ್ನು ನೀಡಿದರು.

ಮುಖ್ಯಶಿಕ್ಷಕಿ ಹಾಜಿರ ಬೇಗಂ, ಸಹ ಶಿಕ್ಷಕಿಯರಾದ ನೇತ್ರಾವತಿ, ಪುಷ್ಪಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net