

ಕಲಬುರಗಿ : ಶಾಲಾ ಶಿಕ್ಷಣ ಇಲಾಖೆ ಕಲಬುರ ವಿಭಾಗದ ನೂತನ ಹ ಹೆಚ್ಚುವರಿ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಿದ ಡಾ.ಪ್ರಕಾಶ ಸುಂದರ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಅದ್ಯಕ್ಷರಾದ ರಾಜು ಲೇಂಗಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿನಾಥ ಮಂಗಲಗಿ, ಪ್ರಮುಖರಾದ. ಚನ್ನಬಸಪ್ಪ ಮುಧೋಳ. ಹಣಮಂತ ಮರಡಿ. ರಾಜ್ ಕುಮಾರ್ ಸಾಲಿಮಠ. ಜಗದೀಶ್ ಅಡಿಕೆ, ನಾಗೇಂದ್ರಪ್ಪ ಅವರಾದಿ ಇತರರು ಉಪಸ್ಥಿತರಿದ್ದರು