ವೈದ್ಯಕೀಯ ಶಿಕ್ಷಣ ಬೇಸಿಕ್​ ಕೋರ್ಸ್​ ಶಿಬಿರ

MRMC
Published on

ಕಲಬುರಗಿ: ಎಂ.ಆರ್.ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ನಡೆದ ವೈದ್ಯಕೀಯ ಶಿಕ್ಷಣದ ಬೇಸಿಕ್ ಕೋರ್ಸ್ (ಬಿಸಿಎಂಇ) ಶಿಬಿರದಲ್ಲಿ ಪ್ರಾಚಾರ್ಯ ಡಾ.ವೀರಭದ್ರ ನಂದ್ಯಾಲ್, ಡೀನ್ ಡಾ.ಶರಣಗೌಡ ಪಾಟೀಲ್, ಡಾ.ಅಶ್ವಿನಿ ಪೂಜಾರಿ, ಡಾ.ಪಲ್ಲವಿ ಟೆಂಗಳಿಕರ್, ಡಾ.ಅನುರಾಧಾ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net