ಕಲಬುರಗಿ: ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳೆಯರಲ್ಲಿ ರಕ್ತಹೀನತೆ, ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ವಿವಿ ಬೆಳಗಾವಿ ಘಟಕದ ಅಧ್ಯಕ್ಷೆ ಡಾ.ಸಂಧ್ಯಾ ಅಣ್ವೇಕರ್ ಉದ್ಘಾಟಿಸಿದರು. ಡಾ.ಶುಭಾಂಗಿ, ಡಾ.ಶೈಲಜಾ, ಡಾ.ಕಾವೇರಿ, ಡಾ.ಮಮತಾ ಪಾಟೀಲ್ ಇದ್ದರು.