ವಾಕರ್ಸ್ ವಿಂಗ್ ಸಂಸ್ಥೆ ಅಧ್ಯಕ್ಷ ದಿನೇಶ್ ಬೆಳ್ಳಿಯಪ್ಪ

20spt3
Published on

ಸೋಮವಾರಪೇಟೆ: ಇಲ್ಲಿನ ವಾಕರ್ಸ್ ವಿಂಗ್ ಸಂಸ್ಥೆಯ 2025-26ನೇ ಸಾಲಿನ ಅಧ್ಯಕ್ಷರಾಗಿ ದಿನೇಶ್ ಬೆಳ್ಳಿಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಎ.ಸಿ.ಶಿವಪ್ರಸಾದ್, ಖಜಾಂಚಿಯಾಗಿ ಬಿ.ಕೆ.ಉದಯಕುಮಾರ್ ಆಯ್ಕೆಯಾಗಿದ್ದಾರೆ.

ಖಾಸಗಿ ಹೊಟೇಲ್‌ನಲ್ಲಿ ಈಚೆಗೆ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆದಿದೆ. ಮಾಜಿ ಅಧ್ಯಕ್ಷರಾದ ನವೀನ್ ಧರ್ಮಪ್ಪ, ಬಿ.ಎಸ್.ಸುಂದರ್, ಪಿ.ಕೆ.ರವಿ, ಎಸ್.ಡಿ.ವಿಜೇತ್, ಪಿ.ನಾಗೇಶ್, ಶ್ರೀಹರ್ಷ, ಎಚ್.ಸಿ.ನಾಗೇಶ್, ಎನ್.ಎನ್.ರಮೇಶ್, ಹೃಷಿಕೇಶ್, ಬಿ.ಸಿ.ವೆಂಕಟೇಶ್, ಬಿ.ಎಂ.ದಿನೇಶ್, ಮೋಹನ್ ನಿಶಾಂತ್, ಉದಯ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net