ರೆವರೆಂಡ್​ ಸುನಂದಕುಮಾರನ್ನು ಕಿತ್ತು ಹಾಕಿ

Published on

ಕಲಬುರಗಿ: ಕ್ರೈಸ್ಟ್​ ಮೆಥೋಡಿಸ್ಟ್ ಚರ್ಚ್ನ ರೆವರೆಂಡ್ ಸುನಂದಕುಮಾರ ಚರ್ಚ್ನ ಆಸ್ತಿಯನ್ನು ಮಾರಾಟ ಮಾಡುತ್ತಿದ್ದು, ಸಭಾ ಪಾಲನಾ ಸಮಿತಿಗೆ ಗೌರವ ನೀಡುತ್ತಿಲ್ಲ, ಕೂಡಲೇ ಅವರನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಚರ್ಚ್ ಎದುರು ಚರ್ಚ್ನ ಹಿತೈಶಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಜ್ಞಾನಮಿತ್ರ ಸ್ಯಾಮುವೆಲ್, ಐ.ವಿಜಯಕುಮಾರ, ಸಂಧ್ಯಾರಾಜ, ಸಂಜಯಕುಮಾರ, ಸಿಮಿಯೋನ, ಸೂರ್ಯಕುಮಾರ, ಕ್ರಿಸ್ಟಪರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net