ರೆಡ್​ ಕ್ರಾಸ್​ ಕ್ರೀಡಾಕೂಟ ಸಮಾರೋಪ

0304klb07
Published on

ಕಲಬುರಗಿ: ಮಹಿಳಾ ರ‍್ಕಾರಿ ಪಾಲಿಟೆಕ್ನಿಕ್​ನಲ್ಲಿ ೨೦೨೪&೨೫ರ ವಿದ್ಯರ‍್ಥಿ ಸಂ, ಕ್ರೀಡಾ ಸಂ, ಎನ್​ಎಸ್​ಎಸ್​ ಮತ್ತು ರೆಡ್​ ಕ್ರಾಸ್​ ಟಕಗಳ ಸಮಾರೋಪ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಗುರುವಾರ ಉದ್ಘಾಟಿಸಿದರು. ಪ್ರಾಂಶುಪಾಲ ರಾವೇಂದ್ರ ಪಿ.ಆರ್​., ರ‍್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಡಾ.ಕೆ.ಗಿರಿಮಲ್ಲ, ಡಾ.ಸಪ್ಪಾ, ಜೀವಾಸಿಂಗ್​, ಆರೀಫಾ ಖಾತೂನ್​, ತ್ರಿವೇಣಿ, ಪ್ರಿಯರ‍್ಶಿನಿ, ಜೋಹಾ, ಪಲ್ಲವಿ, ತ್ರಿಮುಖೆ ದಿಗಂಬರ, ನಿಂಗನಗೌಡ ಬಿರಾದಾರ, ಸುರೇಶ ಜಿ, ಪರಶುರಾಮ, ಶಿವಾಜಿ ಪಾಂಡ್ರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net