ಕಲಬುರಗಿ: ನಗರಕ್ಕೆ ಭಾನುವಾರ ಆಗಮಿಸಿದ ರಾಜೀವ್‌ಗಾಂಧಿ ಜ್ಯೋತಿಯಾತ್ರೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಸ್ವಾಗತಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ಮುಖಂಡರಾದ ಬಾಬುರಾವ್ ಜಾಹಗಿರದಾರ್, ಭೀಮರಾವ್ ಟಿ.ಟಿ., ಲಿಂಗರಾಜ ತಾರಫೈಲ್ ಇತರರಿದ್ದರು.