

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕಂದಾಯ ಇಲಾಖೆಯ ನೌಕರರ ಕ್ರೀಡಾಕೂಟದಲ್ಲಿ ಮುಧೋಳ ತಾಲೂಕಾ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ನವನಗರದ ಕಲಾಭವನದಲ್ಲಿ ಮಂಗಳವಾರ ಕಂದಾಯ ಇಲಾಖೆ ನೌಕರರ ಸಂಘ, ಜಿಲ್ಲಾ ಕಂದಾಯ ಇಲಾಖೆ ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡ ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಹಮ್ಮಿಕೊಂಡ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮುಧೋಳ ತಾಲೂಕಾ ತಂಡಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ನೀಡಿದರು.
ಪ್ರಶಸ್ತ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ್, ಜಿಲ್ಲಾಽಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಉಪವಿಭಾಗಾಽಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ತಹಸೀಲ್ದಾರ ವಾಸುದೇವ ಸ್ವಾಮಿ, ಕಾವ್ಯಾಶ್ರೀ ಎಚ್, ಎಫ್.ಬಿ.ಮೊಮ್ಮನ್ನವರ, ನಿಂಗಪ್ಪ ಬಿರಾದಾರ, ವಿನೋದ ಹತ್ತಳ್ಳಿ, ಅಮರೇಶ ಪಮ್ಮಾರ, ಗಿರೀಶ ಸ್ವಾದಿ, ಸದಾಶಿವ ಮಕ್ಕೋಜಿ, ಮಹಾದೇವ ಸನಮೂರೆ, ವಿಜಯಕುಮಾರ ಕಡಕೋಳ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಕಂದಾಯ ನೌಕರರ ಸಂಘದ ಅಧ್ಯಕ್ಷ ಚಿದಾನಂದ ವಡವಡಗಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗುಡೂರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಧೋಳ ತಾಲೂಕಾ ತಂಡ ಕಬಡ್ಡಿಯಲ್ಲಿ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಪ್ರಥಮ, ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ, ೪*೧೦೦ ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ೨೪ ವರ್ಷದೊಳಗಿನ ಪುರುಷ ವಿಭಾಗದಲ್ಲಿ ೧೦೦ ಮೀಟರ್ ಓದಲ್ಲಿ ಮನೋಜಗೌಡ ಗೌಡರ (ಪ್ರಥಮ), ಶ್ರೀಧರ ಚಲವಾದಿ (ದ್ವಿತೀಯ), ಸಚಿನ ಜಾದವ (ತೃತೀಯ), ೨೦೦ ಮೀಟರ ಓಟ ಸಚಿನ ಜಾದವ (ಪ್ರಥಮ), ರಾಘವೇಂದ್ರ ಕೇರಸರಕೊಪ್ಪ (ದ್ವಿತೀಯ), ಮಾರುತಿ ಮಹೇಶವಾಡಗಿ (ತೃತೀಯ), ೪೦೦ ಮೀ.ಓಟದಲ್ಲಿ ಮಲಿಕಸಾಬ ಅತ್ತಾರ (ಪ್ರಥಮ), ಶಿವಾನಂದ ತಳಕೇರಿ (ದ್ವಿತೀಯ), ಪ್ರವೀಣ ಅಂಬೋಜಿ (ತೃತೀಯ), ೮೦೦ ಮೀ.ಓಟದಲ್ಲಿ ಮಲ್ಲಿಕಾರ್ಜುನ ಉಪ್ಪಾರ (ಪ್ರಥಮ), ಮಲಿಕಸಾಬ ಅತ್ತಾರ (ದ್ವಿತೀಯ), ಈಶ್ವರ ಹೊಸಲಕರ (ತೃತೀಯ) ಸ್ಥಾನ ಪಡೆದುಕೊಂಡರು.
ಉದ್ದ ಜಿಗಿತದಲ್ಲಿ ನವೀನ ಮರಡಿ (ಪ್ರಥಮ), ಮಂಜುನಾಥ ಕೂಗಟಿ (ದ್ವಿತೀಯ), ಪರಮೇಶ್ವರ ನಾಯಕ (ತೃತೀಯ), ಎತ್ತರ ಜಿಗಿತ ನವೀನ ಮರಡಿ (ಪ್ರಥಮ), ಮೋಹನ ವಾಲಿಕಾರ (ದ್ವಿತೀಯ), ಸಚಿನ ಜಾಧವ, ವೆಂಕಟೇಶ ಸಂಶಿ (ತೃತೀಯ), ಗುಂಡು ಎಸೆತ ಶಬ್ಬೀರ ಜಾತಗಾರ (ಪ್ರಥಮ), ಗಂಗಾಧರ ಲೋಹಾರ (ದ್ವಿತೀಯ), ರವಿ ಚಲವಾದಿ (ತೃತೀಯ), ಚಕ್ರ ಎಸೆತ ನಾಗೇಶ ಲಮಾಣಿ (ಪ್ರಥಮ), ರವಿ ಚಲವಾದಿ(ದ್ವಿತೀಯ), ಅಶೋಕ ತೇಲಿ (ತೃತೀಯ), ಚದುರಂಗ ಅಶೋಕ ತೇಲಿ (ಪ್ರಥಮ), ಸೌರಭ ಮೇತ್ರಿ (ದ್ವಿತೀಯ), ಬಿ.ಆರ್.ಹೊಂಗಲ (ತೃತೀಯ), ಕೇರಂ ಅಸ್ಲಂ ಇಂಡಿಕರ (ಪ್ರಥಮ), ರಮೇಶ ಪಾಟೀಲ (ದ್ವಿತೀಯ), ವಿಠಲ ಕೂಗಟಿ (ತೃತೀಯ) ಸ್ಥಾನ ಪಡೆದುಕೊಂಡರು.
೪೫ ವರ್ಷದೊಳಗಿನ ಮಹಿಳಾ ವಿಭಾಗದಲ್ಲಿ ೧೦೦ ಮೀ.ಓಟ ಗುರುಬಾಯಿ ಕೋಲಕಾರ (ಪ್ರಥಮ), ವಿಶಾಲಾ ಎಲ್ (ದ್ವಿತೀಯ), ಪುಷ್ಪಾ ಹಿರೇಮಠ (ತೃತೀಯ), ೨೦೦ ಮೀ.ಓಟ ಗುರುಬಾಯಿ ಕೋಲಕಾರ (ಪ್ರಥಮ), ಅಶ್ವಿನಿ ಕಂಕಣವಾಡಿ (ದ್ವಿತೀಯ), ಗೌರಿ ಹಿರೇಮಠ (ತೃತೀಯ), ೪೦೦ ಮೀ.ಓಟ ಪುಷ್ಪಾ ಹಿರೇಮಠ (ಪ್ರಥಮ), ಚಂದ್ರಕಲಾ ಮಾದರ (ದ್ವಿತೀಯ), ರೇಣುಕಾ (ತೃತೀಯ), ಉದ್ದ ಜಿಗಿತ ವಿಶಾಲ ಜೆ (ಪ್ರಥಮ), ಎಂ.ಎ.ಕುAಟೋಜಿ, ಶಶಿಕಲಾ ಬಿರಾದಾರ (ದ್ವಿತೀಯ), ಚಂದ್ರಿಕಾ ಮಾದರ (ತೃತೀಯ), ಗುಂಡು ಎಸೆತ ಗೌರಿ ಹಿರೇಮಠ (ಪ್ರಥಮ), ನೂರಜಹಾನ ಜಮಾದಾರ (ದ್ವಿತೀಯ), ಗುರುಬಾಯಿ ಕೋಲಕಾರ (ತೃತೀಯ), ಚಕ್ರ ಎಸೆತ ನೂರಜಹಾನ ಜಮಾದಾರ (ಪ್ರಥಮ), ಗುರುಬಾಯಿ ಕೋಲಕಾರ (ದ್ವಿತೀಯ), ಜ್ಯೋತಿ ಯಲ್ಲಡಗಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಚೆಸ್ ಶೃತಿ ನಾಯಕ (ಪ್ರಥಮ), ಮಹಾನಂದಾ ಮಠ (ದ್ವಿತೀಯ), ಸುವರ್ಣ ಚಲವಾದಿ (ತೃತೀಯ), ಕೇರಂ ಜ್ಯೋತಿ ಯಲ್ಲಡಗಿ (ಪ್ರಥಮ), ವರ್ಷಾ ಬಡಿಗೇರ (ದ್ವಿತೀಯ), ಸುಮಯ್ಯಾ ಮಾಲ್ದಾರ (ತೃತೀಯ), ಶಟಲ್ ಬ್ಯಾಡ್ಮಿಟನ್ ಶ್ವೇತಾ ಬೀಡಿಕರ (ಪ್ರಥಮ), ಪ್ರಿಯಾಂಕಾ ಕೋಳಿ (ದ್ವಿತೀಯ), ನೂರಜಹಾನ್ (ತೃತೀಯ), ಅಽಕಾರಿಗಳ ವಿಭಾಗದಲ್ಲಿ ೧೦೦ ಮೀಟರ ಓಟ ವಿನೋದ ಹತ್ತಳ್ಳಿ (ಪ್ರಥಮ), ಸದಾಶಿವ ಮಕ್ಕೋಜಿ (ದ್ವಿತೀಯ), ಮಹಾದೇವ ಸನಮೂರೆ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.