ಮೀಸಲು ವರ್ಗೀಕರಣ ಶೀಘ್ರ ಅನುಷ್ಠಾನ ಮಾಡಿ

1408Klb01
Published on

ಕಲಬುರಗಿ: ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಮೀಸಲು ವರ್ಗೀಕರಣ ಶೀಘ್ರ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಕಲಬುರಗಿಯ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಮಾಪಣ್ಣ ಹದನೂರ್, ಶರಣರಾಜ ಗೊಬ್ಬುರ, ಬಸವರಾಜ ಮೇತ್ರಿ, ಚಂದ್ರಕಾAತ ಸಗರಕರ್, ಮಲ್ಲಪ್ಪ ಚಿಗನೂರ್, ದೇವೀಂದ್ರ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net