ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಜಿ.ಎನ್.ಪಾಟೀಲ ಆಯ್ಕೆ

bkt-31-6
ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಮಂಗಳ ಭವನದಲ್ಲಿ ಈಚೆಗೆ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಪದಾಽಕಾರಿಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಉಪಚುನಾವಣಾಽಕಾರಿ ಸಿದ್ಧರಾಮ ಮನಹಳ್ಳಿ ಮಾತನಾಡಿದರು.
Published on

ಬಾಗಲಕೋಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸದಸ್ಯರ ಚುನಾವಣೆಯ ಉಪಚುನಾವಣಾಽಕಾರಿ ಸಿದ್ಧರಾಮ ಮನಹಳ್ಳಿಯವರು ಮತ್ತು ತಾಲೂಕಾ ಸಹಾಯಕ ಚುನಾವಣಾ ಅಽಕಾರಿ ದಯಾನಂದ ಸಿಕ್ಕೇರಿ ಆಯ್ಕೆಯಾದ ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಿಗೆ ಬಿವಿವಿ ಸಂಘದ ಬಸವೇಶ್ವರ ಮಂಗಳ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ೫ ವರ್ಷಗಳ ಅವಽಗಾಗಿ ಜಿಲ್ಲಾ ಮತ್ತು ತಾಲೂಕಾ ಘಟಕಗಳ ಪದಾಽಕಾರಿಗಳ ನೇಮಕ ಮಾಡುವ ಪ್ರಕ್ರಿಯೆ ಜರುಗಿತು.

ಜಿಲ್ಲಾ ಘಟಕದ ಪದಾಽಕಾರಿ: ಗೌರವ ಅಧ್ಯಕ್ಷರಾಗಿ ಚರಂತಿಮಠದ ಪ್ರಭು ಸ್ವಾಮೀಜಿ, ಜಿಲ್ಲಾಧ್ಯಕ್ಷರಾಗಿ ಜಿ.ಎನ್.ಪಾಟೀಲ, ಉಪಾಧ್ಯಕ್ಷರಾಗಿ ಎಂ.ಕೆ.ಪಟ್ಟಣಶೆಟ್ಟಿ, ಅಡಿವೆಪ್ಪ ಎಸ್. ಪಾವಟೆ, ಬಸಲಿಂಗಪ್ಪ ಎಂ. ದೇಸಾಯಿ, ನಿರ್ಮಲಾ ವ್ಹಿ. ಹಲಕುರ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಮುಕ್ಕುಪ್ಪಿ, ಕೋಶಾಧ್ಯಕ್ಷರಾಗಿ ಬಸವರಾಜ ಇಂಡಿ, ಕಾರ್ಯದರ್ಶಿಯಾಗಿ ಗಂಗಾಧರ ನರೇಗಲ್, ಮಹಾಂತೇಶ ಎಸ್. ಆನಂದಪ್ಪನವರ, ಹುಚ್ಚೇಶ ಎಸ್. ಕುಂಬಾರ, ಶೈಲಾ ಎಸ್. ಸಂಗಳದ, ಸದಸ್ಯರಾಗಿ ರಾಜೇಶ್ವರಿ ವ್ಹಿ. ಚರಂತಿಮಠ, ಡಾ. ಪಾರ್ವತಿ ಎಸ್. ಆಲೂರ, ನಿರ್ಮಲಾ ಸಿ. ಲೂತಿಮಠ, ಸೀಮಾ ಎಸ್. ಮಣ್ಣೂರ, ಸುವರ್ಣಲತಾ ಎಸ್. ಗದ್ದಿ, ಭಾಗ್ಯಶ್ರೀ ಹಂಡಿ, ವನಿತಾ ಬಿ. ಮಿರ್ಜಿ, ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಮಹಾಂತೇಶ ಆಯ್. ಕತ್ತಿ, ಡಾ. ಬಸವರಾಜ ವ್ಹಿ. ಖೊತ, ಆರ್. ಎಂ. ತಪಶೆಟ್ಟಿ, ರೇವಣೆಪ್ಪ ಎಚ್. ಕಾಯಿ, ಶಿವಕರಣಪ್ಪ ಎಂ. ಯಾದವಾಡ, ವೀರಣ್ಣ ಡಿ. ಗಂಗಾವತಿ, ಮಲ್ಲಪ್ಪ ಆರ್. ಮನಹಳ್ಳಿ, ಪಿ.ಎಸ್. ಹಿರೇಮಠ, ಎಂ.ಎಂ.ಹಂಗರಗಿ, ವೀರಭದ್ರಯ್ಯಾ ಆರ್. ಹಿರೇಮಠ, ಎಸ್. ವೈ. ಜಕಾತಿ ಆಯ್ಕೆಯಾಗಿದ್ದಾರೆ.

ಬಸವರಾಜ ಭಗವತಿ ನಿರೂಪಿಸಿದರು. ಬಸವರಾಜ ಮುಕ್ಕುಪ್ಪಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net