ಭಾವಸಾರ ಕ್ಷತ್ರೀಯ ಸಮಾಜದ ಪದಾಧಿಕಾರಿಗಳಿಗೆ ಸನ್ಮಾನ

Bhavasara
Published on

ಕಲಬುರಗಿ: ಮಕ್ತಂಪುರ ಬಡಾವಣೆಯ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಲಕ್ಷ್ಮೀಕಾಂತ ರಂಗದಾಳ್, ಎಂ.ಜಿ.ಘನಾತೆ, ಅತುಲ್, ರಾಜೇಂದ್ರ ಕಠಾರೆ, ಮಹೇಶ ರಂಗದಾಳ್, ನಿತಿನ್ ರಾಂಡಾಲೆ, ರಾಮಚಂದ್ರ ಕೌಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net