ಬಿತ್ತನೆಗೆ ಇಟ್ಟಿದ್ದ ಭತ್ತ ಕಾಡಾನೆ ತಿಂದು ನಾಶ

ಬಿತ್ತನೆಗೆ ಇಟ್ಟಿದ್ದ ಭತ್ತ ಕಾಡಾನೆ ತಿಂದು ನಾಶ
Published on

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ಕಳತ್ಮಾಡು ಗ್ರಾಮದ ಕೊಲ್ಲೀರ ಉಮೇಶ್ ಅವರ ಗದ್ದೆಯಲ್ಲಿ ಬಿತ್ತನೆಗೆ ಇಟ್ಟಿದ್ದ ಭತ್ತವನ್ನು ಶನಿವಾರ ರಾತ್ರಿ ಕಾಡಾನೆ ತಿಂದು ನಾಶಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net