

ಕಲಬುರಗಿ: ಕಲಾ ಮಂಡಳದಲ್ಲಿ ಡಾ.ಬಾಬುಜಗಜೀವನ್ ರಾಮ್ ಜಯಂತಿ ನಿಮಿತ್ತ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಬಾಬೂಜಿ ಜೀವನ ಚರಿತ್ರೆ ಮತ್ತು ಸಾಧನೆ ಕುರಿತು ಗುರುವಾರ ಪ್ರಬಂಧ ಸ್ರ‍್ಧೆ ನಡೆಯಿತು. ಸಮಿತಿ ಅಧ್ಯಕ್ಷ ರಂಜೀತ ಮೂಲಿಮನಿ, ಪ್ರಹ್ಲಾದ ಹಡಗಿಲಕರ್, ಉಮೇಶ ಮಾಳಗೆ, ಅರುಣ್ ದಮ್ಮೂರಕರ್, ಮಂಜುನಾಥ ನಾಲವಾರಕರ್, ಶ್ರೀನಿವಾಸ ರಾಮನಾಳಕರ್, ಮಂಜುನಾಥ ಲೆಂಗಟಿ, ಹಣಮಂತ ಅಂಕಲಗಿಕರ್, ಶಶಿಕಾಂತ ಕಟ್ಟಿಮನಿ, ಹುಸೇನ್ ಪಾಳಾ ಇದ್ದರು.