ಬಾಖರ್ ಮೋಹಿಯುದ್ದಿನ್‌ಗೆ ಪಿಎಚ್.ಡಿ

bakhar phd
Published on

ಕಲಬುರಗಿ: ಸಂಶೋಧನಾ ವಿದ್ಯಾರ್ಥಿ ಬಾಖರ್ ಮೋಹಿಯುದ್ದಿನ್‌ಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ. `ನಾನಾ ವಸ್ತುಗಳಿಂದ ಮಾಡಿದ ಹೆಲಿಕಲ್ ಗೇರ್ ಕಂಪನಿ ಗುಣಲಕ್ಷಣಗಳ ಅಧ್ಯಯನ ದೋಷಗಳು' ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಡಾ.ಎಸ್.ಬಿ.ಕಿವಡೆ ಮಾರ್ಗದರ್ಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net