ಫ್ರೆಂಡ್ಸ್ ಯೂತ್ ಕ್ಲಬ್‌ಗೆ ಪದಾಧಿಕಾರಿಗಳ ಆಯ್ಕೆ

Published on

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ 2025-26ನೇ ಸಾಲಿನ ಅಧ್ಯಕ್ಷರಾಗಿ ಶಂಕರನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಂಞಕೃಷ್ಣ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ವಿ.ಆರ್.ಗೋಪಾಲ, ಎ.ಟಿ.ಚಂದ್ರಶೇಖರ್, ಸಹ ಕಾರ್ಯದರ್ಶಿಯಾಗಿ ಎಚ್.ಎಂ.ಹರೀಶ, ಖಜಾಂಜಿಯಾಗಿ ಕೆ.ಎಸ್.ವಿನೋದ್, ಕ್ರೀಡಾ ಕಾರ್ಯದರ್ಶಿಯಾಗಿ ಆಶೋಕ(ದೇವೇಂದ್ರ), ಪಿ.ಎಂ.ರವಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿ.ಬಿ.ಪ್ರವೀಣಕುಮಾರ್, ಪಿ.ಕೆ.ದಿನೇಶ್, ಗೌರವಾಧ್ಯಕ್ಷರಾಗಿ ಬಿ.ಎ.ವಸಂತ, ಕೆ.ಜೆ.ಜಗದೀಶ್, ನಿರ್ದೇಶಕರಾಗಿ ಪಿ.ಟಿ.ಪೌಲಸ್, ಪಿ.ಎಸ್.ಅಜಿತ್‌ಕುಮಾರ್, ಕೆ.ಎಸ್.ಮಹಮ್ಮದ್, ಕಿಟ್ಟಣ್ಣ ರೈ, ಬಿ.ವಿ.ರಮೇಶ್, ಕೆ.ಪಿ.ವಸಂತ್ ಕುಮಾರ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net