

ಕಲಬುರಗಿ: ಉಡುಪಿ ಫಲಿಮಾರು ಮಠದ ಪೂಜ್ಯ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಅಕ್ಟೋಬರ್ ೬ರಂದು ಕಲಬುರಗಿಗೆ ಆಗಮಿಸಲಿದ್ದಾರೆ.
ಅಕ್ಟೋಬರ್ 7ರಿಂದ 11ರವರೆಗೆ ನಿತ್ಯ ಸಂಜೆ ೬.೩೦ ರಿಂದ ೮ರವರೆಗೆ ಹೊಸ ಜೇವರ್ಗಿ ರಸ್ತೆಯ ಶ್ರೀರಾಮಮಂದಿರದಲ್ಲಿ ಪ್ರವಚನ ನಡೆಸಿಕೊಡಲಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಕಿಶೋರ ದೇಶಪಾಂಡೆ ಮೊ. ೯೪೪೯೭೩೧೭೨೮, ವ್ಯಾಸರಾಜ ಸಂತೆಕೆಲ್ಲೂರ್ ಮೊ. ೯೪೪೯೬೪೪೩೬೬ಗೆ ಸಂಪರ್ಕಿಸಲು ಕೋರಲಾಗಿದೆ.