ಪ್ರಾಣ ಪ್ರತಿಷ್ಠಾಪನೆ

Ishwarlinga
Published on

ಕಲಬುರಗಿ: ತಾಜಸುಲ್ತಾನಪುರದ ಮಡಿವಾಳ ಮಾಚಿದೇವ ನಗರದಲ್ಲಿ ಗಣೇಶ, ಹನುಮಾನ, ಈಶ್ವರಲಿಂಗ, ನಂದಿ, ನವಗ್ರಹ, ನಾಗರ ವಿಗ್ರಹ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ಗುರುನಾಥ ಸ್ವಾಮೀಜಿ, ನೀಲಕಂಠರಾವ್ ಮೂಲಗೆ, ವಿಠ್ಠಲ್ ಮಡಿವಾಳ, ಅಶೋಕ ಖೇಣಿ ರಂಜೋಳ, ಶಿವಪುತ್ರಪ್ಪ ಮಲ್ಲಾಬಾದಕರ್, ರವಿ ಅಗಸರ, ವಿಜಯಕುಮಾರ ಕೊಂಡAಪಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net