ಪದಾಧಿಕಾರಿಗಳ ಆಯ್ಕೆ

Published on

ಸೋಮವಾರಪೇಟೆ: ಸಾರ್ವಜನಿಕ ಶ್ರೀ ಗಣಪತಿ ಸೇವಾ ಸಮಿತಿ ವಾರ್ಷಿಕ ಸಭೆ ದರ್ಶನ್ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪತ್ರಿಕಾಭವನದಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಸಮಿತಿ ರಚಿಸಿ, ಅಧ್ಯಕ್ಷರಾಗಿ ಕೆ.ಎಸ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಮನೋಹರ್, ಉಪಾಧ್ಯಕ್ಷರಾಗಿ ಎಸ್.ವಿ.ಸಂಪತ್‌ಕುಮಾರ್, ಉಪ ಕಾರ್ಯದರ್ಶಿಯಾಗಿ ರಘು, ಖಜಾಂಚಿಯಾಗಿ ಸಾಗರ್ ಅವರನ್ನು ನೇಮಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net