ಪತ್ರಿಕಾ ವಿತರಕನಿಗೆ ನೆರವು

Ramakant
Published on

ಕಲಬುರಗಿ: ಹೃದಯ ಶಸ್ತçಚಿಕಿತ್ಸೆಗೆ ಒಳಗಾದ ಹಿರಿಯ ಪತ್ರಿಕಾ ವಿತರಕ ಪೃಥ್ವಿರಾಜ್ ಅವರ ಕಲಬುರಗಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಪತ್ರಿಕಾ ವಿತರಕರ ತಂಡ ವೈದ್ಯಕೀಯ ವೆಚ್ಚಕ್ಕಾಗಿ ಆರ್ಥಿಕ ನೆರವು ನೀಡಿತು. ರಮಾಕಾಂತ ಜಿಡಗೇಕರ್, ಬಸವರಾಜ ಖಾನಾಪುರ, ಶ್ರೀಶೈಲï ನಂದರಗಿ, ವೆಂಕಟೇಶ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net