

ಬೆಳಗಾವಿ: ಇಲ್ಲಿನ ನೆಹರು ನಗರದ 110 ಕೆವಿ ಉಪಕೇಂದ್ರ, ಸದಾಶಿವ ನಗರದ 33 ಕೆವಿ ಉಪಕೇಂದ್ರ ವ್ಯಾಪ್ತಿಯಲ್ಲಿ ಹೆಸ್ಕಾನಿಂದ 1ನೇ ಕ ತ್ರೈಮಾಸಿಕ ನಿರ್ವಹಣೆ ಕಾರ್ಯ ಮೇ 10ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಕೈಗೆತ್ತಿಕೊಳ್ಳಲಾಗಿದ್ದು, ಉಪಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ನಿಲುಗಡೆಯಾಗಲಿದೆ.
ಇಂಡಾಲ ಕೈಗಾರಿಕಾ ಪ್ರದೇಶ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇ ಪ್ರದೇಶ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಸೈಟ್ ರಸ್ತೆ, ಜಿಲ್ಲಾಸ್ಪತ್ರೆ ಪ್ರದೇಶ, ಅಂಬೇಡ್ಕರ್ ನಗರ, ಚನ್ನಮ್ಮ ವೃತ್ತ, ಕಾಲೇಜ್ ರಸ್ತೆ, ಡಿಸ್ಟ್ರಿಕ್ಟ್ ಕೋರ್ಟ್, ಡಿಸಿ ಕಾಂಪೌಂಡ್ ಪ್ರದೇಶ, ಸಿಟಿ ಪೊಲೀಸ್ ಲೈನ್, ಕಾಕತಿವೇಸ್, ಕ್ಲಬ್ ರಸ್ತೆ, ಶಿವಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ
ಕೆಎಲ್‌ಇ ಕಾಂಪ್ಲೆಕ್ಸ್, ಕೆಇಬಿ ಕ್ವಾಟರ್ಸ್, ಸುಭಾಸನಗರ, ಕಾರ್ಪೋರೇಶನ್ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ಪೊಲೀಸ್ ಕ್ಟಾಟರ್ಸ್, ಶಿವಾಜಿನಗರ, ವೀರಭದ್ರನಗರ, ಆರ್‌ಟಿಒ ವೃತ್ತ, ರೇಲ ನಗರ, ಸಂಪಿಗೆ ರಸ್ತೆ, ಸದಾಶಿವನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್, ಪಿಟಿ ಕಾಲನಿ, ಮುರಳಿಧರ ಕಾಲನಿ, ಜಿನಾಬಕುಲ ಪ್ರದೇಶ, ಕೊಲ್ಲಾಪುರ ರಸ್ತೆ, ಸುಭಾಸ ನಗರ, ರಾಮದೇವ ಪ್ರದೇಶ, ಹನುಮಾನ ಮಂದಿರ, ನೆಹರು ನಗರ, ಯುಕೆ 27 ಮತ್ತು ಸುತ್ತಲಿನ ಪ್ರದೇಶಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.