ನರೇಂದ್ರ ಬಡಶೇಷಿಗೆ ಸನ್ಮಾನ

Badasheshi
Published on

ಕಲಬುರಗಿ: ಗಂಜ್ ಪ್ರದೇಶದ ಸಂಗಯ್ಯ ಮುಕ್ಕಾ ಸಭಾಗೃಹದಲ್ಲಿ ಇನ್ನರ್‌ವೀಲ್ ಕ್ಲಬ್ ಆಫ್ ಕಲಬುರಗಿ ಸನ್‌ಸಿಟಿ, ನಗರೇಶ್ವರ ವೆಲ್ಫೇರ್ ಸೊಸೈಟಿಯಿಂದ ಶಿಕ್ಷಕರ ದಿನ ನಿಮಿತ್ತ ಎಂಎಸ್‌ಐ ಕಾಲೇಜಿನ ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ಅವರನ್ನು ಬುಧವಾರ ಸತ್ಕರಿಸಲಾಯಿತು. ಶರಬಯ್ಯ ಗಾದಾ ಕನ್ಯಾ ಪ್ರೌಢಶಾಲೆ ಅಧ್ಯಕ್ಷ ಶ್ರೀಕಾಂತ ಜಾಜಿ, ಮುಖ್ಯಗುರು ಶ್ರೀನಿವಾಸ ಎಂ., ಪಲ್ಲವಿ ಮುಕ್ಕಾ, ಪಲ್ಲವಿ ಕೊಠಾರಿ, ವಾಸವಿ ಗುಪ್ತಾ, ಶ್ರೀನಿವಾಸ ಮರಿ, ಅಂಜನಾದೇವಿ ಬಿರಾದಾರ್, ಶ್ವೇತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net