ಕಲಬುರಗಿ: ನಗರದ ಇಎಸ್‌ಐಸಿ ಆಸ್ಪತ್ರೆ, ವೈದ್ಯಕೀಯ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ವೈಟ್‌ಕೋಟ್ ಧರಿಸುವ ಸಮಾರಂಭದಲ್ಲಿ ದೇಹದಾನ ಮಾಡಿದ ಮಹನೀಯರನ್ನು ಸತ್ಕರಿಸಲಾಯಿತು. ಡಾ.ಕ್ಷೀರಸಾಗರ, ಡಾ.ಇವೊನೊ ಲೋಬೊ, ಡಾ.ದೀನನಾಥ ಪೂಜಾರಿ ಇತರರಿದ್ದರು.