

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಪಂಗೆ ಅಧ್ಯಕ್ಷೆ ಈರಮ್ಮ ಪೂಜಾರಿ, ಉಪಾಧ್ಯಕ್ಷರಾಗಿ ಉಮೇಶ ಅವಿರೋಧವಾಗಿ ಬುಧವಾರ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಾಪಂ.ಇಒ ಆರ್.ಕೆ.ಶ್ರೀಕುಮಾರ್ ಘೋಷಿಸಿದರು.
ಇದನ್ನೂ ಓದಿ: ಕಡಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ
ಪಿಡಿಒ ಕೆ.ಎಚ್.ಶಶಿಕಾಂತ್, ಸದಸ್ಯರಾದ ಬೂದಾಳ ರವಿಕುಮಾರ್, ಕುಂಬಾರ ವಿರುಪಾಕ್ಷಪ್ಪ, ಚನ್ನದಾಸರ ಚನ್ನಮ್ಮ, ನೀಲಮ್ಮ ಒಡೆಯರ, ಕುರಿ ಗಾದಿಲಿಂಗಪ್ಪ, ಜಡೆಪ್ಪ, ನಾಗರಾಜ, ಅನುಸೂಯ ಉಪ್ಪಾರಹಳ್ಳಿ, ದೇವರಮನೆ ಮಲ್ಲಮ್ಮ, ಚನ್ನದಾಸರ ಉಮಾದೇವಿ, ವದ್ದಿಗೇರಿ ಮಾರೆಮ್ಮ, ಓಂಕಾರಪ್ಪ ಗುಡ್ರು, ಮಾರೇಶ ವೇಷಗಾರ, ಫಕೂರ್‌ಬೀ ಮುಸ್ಲಿಂ ಇದ್ದರು.