ಕಡಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ

ಹರಪನಹಳ್ಳಿ ತಾಲೂಕಿನ ಕಡಬಗೇರಿ ಗ್ರಾಪಂಗೆ ಅಧ್ಯಕ್ಷ ಮಂಜುನಾಥ್ ಬಣಕಾರ್, ಉಪಾಧ್ಯಕ್ಷರಾಗಿ ಬಿ.ಗೀತಾ ತಿರುಪತಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು. ಮುಖಂಡರಾದ ಕಡಬಗೆರೆ ಮಲ್ಲಿಕಾರ್ಜುನ್ ಗೌಡ, ಬಿ. ಪಿ. ಬಸಣ್ಣ, ಜೋಷಿ ಲಿಂಗಾಪುರ ರಾಮಚಂದ್ರಪ್ಪ, ಹಿಕ್ಕಿಂಗೆರೆ ಬಸವೇಶ, ಕಾಗೇರಿ ಭೀಮಪ್ಪ, ಬಡಿಗೇರ ಹನುಮಂತಪ್ಪ ಇದ್ದರು.

Published on

ಹರಪನಹಳ್ಳಿ: ತಾಲೂಕಿನ ಕಡಬಗೇರಿ ಗ್ರಾಪಂಗೆ ಅಧ್ಯಕ್ಷ ಮಂಜುನಾಥ್ ಬಣಕಾರ್, ಉಪಾಧ್ಯಕ್ಷರಾಗಿ ಬಿ.ಗೀತಾ ತಿರುಪತಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

ಕಡಬಗೆರೆ ಗ್ರಾಪಂಯ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಬಣಕಾರ್, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಗೀತಾ ತಿರುಪತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಗಿರೀಶ್ ಬಾಬು ಘೋಷಿಸಿದರು.

ಪಿಡಿಒ ಹೆಚ್.ದುರುಗಪ್ಪ, ಮುಖಂಡರಾದ ಮಲ್ಲೇಶಪ್ಪ, ಪಾವನಪುರ ಪಿ. ಮಂಜುನಾಥ್, ಉಮೇಶ್, ಕವಾಡಿ ಪ್ರಸಾದ್, ಪಿ. ಉಚ್ಚೆಂಗೆಪ್ಪ, ಹಿಕ್ಕಿಂಗೆರೆ ಕೆಂಚಪ್ಪ, ಬೇತೂರ್ ಅಶೋಕ್,ಬಂಗಿ ತಿಮ್ಮಪ್ಪ, ಬಿ.ತಿರುಪತಿ,ಕೊಟ್ಟೂರು ಕೊಟ್ರೇಶ್, ಕೃಷ್ಣಪ್ಪ,ಶಂಕ್ರೇನಳ್ಳಿ ಹನುಮಂತಪ್ಪ, ಹೊನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net