ದಿನಕ್ಕೆ 600 ರೂ. ಕೂಲಿ ನೀಡಿ

1010Klb01
Published on

ಕಲಬುರಗಿ: ಬರದಿಂದ ಸಂಕಷ್ಟದಲ್ಲಿರುವ ಕೂಲಿಕಾರರಿಗೆ ೨೦೦ ದಿನ ಕೆಲಸ, ೬೦೦ ರೂ. ಕೂಲಿ ನೀಡುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಭೀಮಶೆಟ್ಟಿ ಯಂಪಳ್ಳಿ, ಮಲ್ಲಮ್ಮ ಕೋಡ್ಲಿ, ಮೇಘರಾಜ ಕಠಾರೆ, ಸಿದ್ದರಾಮ ಹರವಾಳ, ಕಾಶೀನಾಥ ಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net