

ಕಲಬುರಗಿ: ದಲಿತ ಸಾಹಿತ್ಯ ಪರಿಷತ್, ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ಸಹಯೋಗದಡಿ ಕಲಬುರಗಿ ಕಲಾ ಮಂಡಳದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾಡೋಜ ಡಾ.ಮನು ಬಳಿಗಾರ ಮಾತನಾಡಿದರು. ಅಪ್ಪಾರಾವ ಅಕ್ಕೋಣಿ, ಬಸವರಾಜ ಕೊನೇಕ್, ಕಾವ್ಯಶ್ರೀ ಮಹಾಗಾಂವಕರ್, ಡಾ.ಗವಿಸಿದ್ದಪ್ಪ ಪಾಟೀಲ್, ಲೇಖಕ ಡಾ.ಮಲ್ಲಯ್ಯ ಅತನೂರ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಸುನೀಲ್ ಜಾಬಾದಿ ಇತರರಿದ್ದರು.