ಡಾ.ಪ್ರೇಮಾ ಅಪಚಂದ ಕೃತಿಗಳ ಬಿಡುಗಡೆ

0209Klb01
Published on

ಕಲಬುರಗಿ: ವಿಶ್ವನಾಥರಡ್ಡಿ ಮುದ್ನಾಳ್ ಪದವಿ ಕಾಲೇಜಿನಲ್ಲಿ ಮಾತೋಶ್ರೀ ವೀರಮ್ಮ ವಡ್ಡನಕೇರಿ ಪ್ರತಿಷ್ಠಾನ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಪ್ರೇಮಾ ಅಪಚಂದ ರಚಿಸಿದ ಕೃತಿಗಳನ್ನು ಲೇಖಕಿ ಡಾ.ಪದ್ಮಿನಿ ನಾಗರಾಜು ಬಿಡುಗಡೆಗೊಳಿಸಿದರು. ಡಾ.ವೀರಶೆಟ್ಟಿ, ವೈಜನಾಥ ಕೋಳಾರ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಬಸವರಾಜ ಮಠಪತಿ, ನಾಗೇಶ ಮಡಿವಾಳ, ಜ್ಯೋತಿ ಬಿರಾದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net