ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ

28SGN01
Published on

ಶಿಗ್ಗಾಂವಿ: ವಿವಿಧ ರೈತ ಸಂಘಟನೆಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪ್ರಶಾಂತ ಶೆಟ್ಟಣ್ಣವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂತೆ ಮೈದಾನದಿಂದ ಹಳೇ ಬಸ್ ನಿಲ್ದಾಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಟಯರ್​ಗೆ ಬೆಂಕಿ ಹಚ್ಚಿ ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಘೊಷಣೆ ಕೂಗಿದರು.

ಸಂತೋಷ ಪಾಟೀಲ, ಶ್ರೀಕಾಂತ ದುಂಡಿಗೌಡ್ರ, ಷಣ್ಮುಖ ಶಿವಳ್ಳಿ, ಎನ್.ಎಂ. ವೆಂಕೋಜಿ, ವೀರೇಶ ಆಜೂರ, ಶ್ರೀಕಾಂತ ಪೂಜಾರ, ಗುಡ್ಡಪ್ಪ ಜಲದಿ, ಬಸಲಿಂಗಪ್ಪ ನರಗುಂದ, ಬಸವರಾಜ ಬಂಡಿವಡ್ಡರ, ಮಂಜು ಇಂಗಳಗಿ, ಮುತ್ತು ಗುಡಗೇರಿ, ಮಂಜುನಾಥ ಮಣ್ಣನ್ನವರ, ಶೋಭಾ ವನಹಳ್ಳಿ, ಈರಣ್ಣ ಸಮಗೊಂಡ, ಅಜಯ ಮಾಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net