ಮತದಾರರ ಸಹಾಯ, ಸಹಕಾರ ವ್ಯರ್ಥವಾಗಲು ಬಿಡಲ್ಲ: ಸಂತೋಷಕುಮಾರ ಪಾಟೀಲ
ರಾಣೆಬೆನ್ನೂರ: ವಿಧಾನಸಭೆ ಚುನಾವಣೆಯಲ್ಲಿನ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ರಾಣೆಬೆನ್ನೂರ ಕ್ಷೇತ್ರದ ಜನತೆ ನನ್ನ ಮೇಲೆ…
ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗೋಣ: ಅರುಣಕುಮಾರ ಪೂಜಾರ
ರಾಣೆಬೆನ್ನೂರ: ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿ ಸೋಲು…
ಹಲಗೇರಿ ಚತುಷ್ಪದ ರಸ್ತೆ ಅಪೂರ್ಣ; ಅಧಿಕಾರಿಗಳ ವಿರುದ್ಧ ವಾಹನ ಸವಾರರ ಆಕ್ರೋಶ
ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರಯಾವುದೆ ಚತುಷ್ಪದ ನಿರ್ಮಾಣ ಮಾಡಬೇಕಾದರೆ ರಸ್ತೆಯ ಅಕ್ಕಪಕ್ಕ ಅತಿಕ್ರಮಣ ತೆರವುಗೊಳಿಸಿ, ಗಟಾರು, ಪುಟ್‌ಪಾತ್‌ಗೆ…
ಪತ್ನಿ, ಮಕ್ಕಳ ಮೇಲೆ ಪ್ರಮಾಣ ಮಾಡಿದ ಜೆಡಿಎಸ್ ಅಭ್ಯರ್ಥಿ ಮಂಜುನಾಥ
ರಾಣೆಬೆನ್ನೂರ: ಚುನಾವಣೆಯಲ್ಲಿ ಪ್ರಾಮಾಣಿಕ ಹಾಗೂ ನ್ಯಾಯ ಸಮ್ಮತವಾಗಿ ಮತಯಾಚನೆ ಮಾಡಿದ್ದೇನೆ ಹೊರತು ಯಾವುದೆ ಪಕ್ಷದೊಂದಿಗೆ ಒಳ…
ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ…?
ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರವಿಧಾನಸಭೆ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಇದೀಗ ಸೋತ ಅಭ್ಯರ್ಥಿಗಳು ತಮ್ಮ ಸೋಲಿನ…
ಅರುಣಕುಮಾರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೆ.ಬಿ. ಕೋಳಿವಾಡ
ರಾಣೆಬೆನ್ನೂರ: ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಅಭ್ಯರ್ಥಿ ಅರುಣಕುಮಾರ ಪೂಜಾರ ಮನೆಗೆ ಭಾನುವಾರ ಮಾಜಿ ಸ್ಪೀಕರ್…
ಹಿರೇಕೆರೂರ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನ ಪಾತ್ರವೂ ಇದೆ: ಯು. ಬಿ. ಬಣಕಾರ
ಹಿರೇಕೆರೂರ: ನಾನು ಒಪ್ಪಿಗೆ ಕೊಡದಿದ್ದಲ್ಲಿ ಬಿ.ಸಿ. ಪಾಟೀಲರು 2019ರಲ್ಲಿ ಶಾಸಕರೂ ಆಗುತ್ತಿರಲಿಲ್ಲ. ಮಂತ್ರಿಯೂ ಆಗುತ್ತಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರ…
ಕಾಂಗ್ರೆಸ್ ಮುಕ್ತ ಭಾರತಕ್ಕೆ ವಿಹಿಂಪ ಶಪಥ
ರಟ್ಟಿಹಳ್ಳಿ: ಹಲವು ವರ್ಷಗಳಿಂದ ಹಿಂದು ಧರ್ಮದ ರಕ್ಷಣೆ, ಸಂಘಟನೆ, ಸೇವಾ ಸುರಕ್ಷ ಸಂಸ್ಕಾರ, ರಾಷ್ಟ್ರ ರಕ್ಷಣೆಗಾಗಿ…
ಉದಾಸಿ ಅಣ್ಣನವರ ಕನಸು ನನಸು ಮಾಡುತ್ತೇನೆ: ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ
ವಿಜಯವಾಣಿ ಸುದ್ದಿಜಾಲ ಹಾವೇರಿ/ ಹಾನಗಲ್ಲ: ನಾನು ದಿ.ಸಿ.ಎಂ. ಉದಾಸಿ ಅಣ್ಣನವರ ಶಿಷ್ಯ. ಅವರು ರಾಜಕಾರಣಿಗಳಿಗೆ ರೋಲ್…
ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಭರ್ಜರಿ ರೋಡ್ ಶೋ
ಸವಣೂರ: ಈ ಬಾರಿಯ ವಿಧಾನಸಭಾ ಚುನಾವಣೆ ಬಹಳ ವಿಶೇಷವಾಗಿದ್ದು, ಅದರಲ್ಲಿ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರದ ಚುನಾವಣೆ…