ಸಿನಿಮಾ

ಅರುಣಕುಮಾರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೆ.ಬಿ. ಕೋಳಿವಾಡ

ರಾಣೆಬೆನ್ನೂರ: ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಅಭ್ಯರ್ಥಿ ಅರುಣಕುಮಾರ ಪೂಜಾರ ಮನೆಗೆ ಭಾನುವಾರ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಭೇಟಿ ನೀಡಿ ಸಾಂತ್ವನ ಹೇಳಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಸೋಲಿಗೆ ದೃತಿಗೆಡದೆ. ಮುಂದಿನ ಅವಕಾಶಕ್ಕಾಗಿ ಕಾರ್ಯಪ್ರವೃತ್ತರಾಗಬೇಕು. ಸಂಘಟಿತರಾಗಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಗೊಳ್ಳಲಿದೆ ಎಂದು ಧೈರ್ಯ ತುಂಬಿದರು.
ಮಂಗಳಗೌರಿ ಪೂಜಾರ, ಸಿದ್ದುಚಿಕ್ಕಬಿದರಿ, ಶಿವಕುಮಾರ ನರಸಗೊಂಡರ ಮತ್ತಿತರರಿದ್ದರು.

Latest Posts

ಲೈಫ್‌ಸ್ಟೈಲ್