

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿAದ ಬುಧವಾರ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಾಗಾರವನ್ನು ಕುಲಪತಿ ಪ್ರೊ.ದಯಾನಂದ ಅಗಸರ್ ಉದ್ಘಾಟಿಸಿದರು. ಪ್ರೊ.ರಾಜನಾಳಕರ್ ಲಕ್ಷ್ಮಣ, ಅರುಣಕುಮಾರ ಲೋಯಾ, ಡಾ.ಬಸವರಾಜ ಗಾದಗೆ, ಶಿವಶರಣ ಗೊಳ್ಳೆ, ಪ್ರೊ.ಬಸವರಾಜ ಸಣ್ಣಕ್ಕಿ, ರವೀಂದ್ರ ಶಾಬಾದಿ, ಜಿ.ಎಸ್.ಪದ್ಮಾಜಿ, ಡಾ.ಪದ್ಮರಾಜ ರಾಸಣಗಿ ಇತರರಿದ್ದರು.