ಗಮನ ಸೆಳೆದ ಸಾಂಸ್ಕೃತಿಕ ಮೆರವಣಿಗೆ

bkt-23-1 a (2)
ನವನಗರದ -ವಿದ್ಯಾಗಿರಿಯಲ್ಲಿ ತೋವಿವಿ ಅಂತರ ಮಹಾವಿದ್ಯಾಲಯಗಳ ಯುವ ಜನೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು.
Published on

ಬಾಗಲಕೋಟೆ: ಇಲ್ಲಿನ ತೋವಿವಿಯ ಅಂತರ ಮಹಾವಿದ್ಯಾಲಯಗಳ ಯುಜನೋತ್ಸವ ಅಂಗವಾಗಿ ಕಾಳಿದಾಸ ಸರ್ಕಲ್‌ನಿಂದ ಬಿವಿವಿ ಸಂಘದ ಬೀಮ್ಸ್ ಕಾಲೇಜಿನ ವರೆಗೆ ನಡೆದ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ವೇಷ ಧರಿಸಿದ್ದು ಆಕರ್ಷಿಸಿತು. ಒಂಬತ್ತು ಕಾಲೇಜುಗಳ ಸ್ಪರ್ಧಾರ್ಥಿಗಳ ಕಲಾ ತಂಡಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net